ಸಿನಿಮಾ ಸುದ್ದಿಕಿರುತೆರೆ ವೀಕ್ಷಕರಿಗೊಂದು ಸಿಹಿ ಸುದ್ದಿ: ಕನ್ನಡದಲ್ಲೂ ಬರುತ್ತಿದೆ 'ಮಹಾಭಾರತ'
ಕನ್ನಡದಲ್ಲಿ ಡಬ್ಬಿಂಗ್ ಪರ ಹಾಗೂ ವಿರೋಧದ ನಡುವೆ ಹೋರಾಟಗಳು ನಡೆಯುತ್ತಿರುವ ನಡುವೆಯೇ ಈ ಡಬ್ಬಿಂಗ್ ವಿಚಾರ ಮತ್ತೊಂದು ಮಜಲಿಗೆ ತಲುಪಿದೆ. ಈಗಾಗಲೇ ಕನ್ನಡಕ್ಕೆ ಡಬ್ ಆಗಿದ್ದ ಸಾಕಷ್ಟು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದ್ದು, ಇವುಗಳಲ್ಲಿನ ಕೆಲ ಸಿನಿಮಾಗಳನ್ನು ಉದಯ ಟಿವಿ ಪ್ರಸಾರ ಮಾಡಿದೆ. ಇಷ್ಟು ದಿನ ಸಿನಿಮಾಗಳಲ್ಲಿ...