ವಿದೇಶಚೀನಾ ರೈಲಿನ ವಿಶ್ವದಾಖಲೆ: ಕೇವಲ 2 ಸೆಕೆಂಡ್ ನಲ್ಲಿ 700 Kmph ವೇಗ! Video
ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯವು ವಿಶ್ವದ ಅತ್ಯಂತ ವೇಗದ ಮ್ಯಾಗ್ಲೆವ್ ರೈಲನ್ನು ನಿರ್ಮಿಸಿದ್ದು, ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 700 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಇದು ಹೊಂದಿದೆ.