ಜಿಲ್ಲಾ ಸುದ್ದಿಅಧಿಕಾರಿಗಳಿಂದ ಮಾಗಡಿ ಮಾರುಕಟ್ಟೆ ಪರಿಶೀಲನೆ
ಮಾಗಡಿ ರಸ್ತೆಯ ಪಾಲಿಕೆ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿದ ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ವ್ಯಾಪಾರ ವಹಿವಾಟು ನಡೆಸದ ಹಾಗೂ ಶುಲ್ಕ ಪಾವತಿಸದ ಮಳಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿತು. ಮಳಿಗೆಗಳಲ್ಲಿ...