ಸ್ವಾರಸ್ಯ2014ರಲ್ಲಿ 73 ವರ್ಷ, 2019ರಲ್ಲಿ 74 ವರ್ಷ..!; ಬಿಜೆಪಿ 'ಹಿರಿತನದ ನಿಯಮ'ಕ್ಕೆ ಬೆಚ್ಚಿದರೇ ಸಂಸದ?
ಮದ್ಯ ಪ್ರದೇಶದ ಬಿಜೆಪಿ ಸಂಸದರೊಬ್ಬರು ತಮ್ಮ ವಯಸ್ಸಿನ ವಿಚಾರವಾಗಿ ಸುದ್ದಿಗೆ ಗ್ರಾಸವಾಗಿದ್ದು, 2014ರಲ್ಲಿ ತಮ್ಮ ವಯಸ್ಸು 73 ವರ್ಷ ಎಂದು ಹೇಳಿಕೊಂಡಿದ್ದವರು, ಇದೀಗ 2019ರಲ್ಲಿ ತಮಗೆ 74 ವರ್ಷ ವಯಸ್ಸು ಎಂದು ಹೇಳಿಕೊಂಡಿದ್ದಾರೆ.