ವಿದೇಶವೆನಿಜುವೆಲಾ ಮೇಲೆ ದಾಳಿ: ಅಮೆರಿಕ ಪ್ರಭಾವ ಹೆಚ್ಚಿಸಲು ಟ್ರಂಪ್ ಪ್ಲಾನ್; ರಷ್ಯಾ, ಚೀನಾಗೆ ಎಚ್ಚರಿಕೆಯ ಗಂಟೆ!
ವೆನಿಜುವೆಲಾವನ್ನು ಅಮೆರಿಕದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಟ್ರಂಪ್ ಹೇಳಿದ ನಂತರ ಯುಎಸ್ ವಿಶೇಷ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮಡುರೊ ಅವರನ್ನು ಅಪಹರಿಸಿ, ನ್ಯೂಯಾರ್ಕ್ ಗೆ ಕರೆದೊಯ್ದಿದ್ದು, ಅಲ್ಲಿ ಸೆರೆಯಲ್ಲಿ ಇಡಲಾಗಿದೆ.