ವಿಶೇಷಒಂದು ಪ್ಲೇಟ್ 'ಮಾಸ್ಕ್ ಪರೋಟಾ'!: ಕೋವಿಡ್ ಜಾಗೃತಿಗಾಗಿ ಮದುರೈ ಹೋಟೆಲ್ ನಲ್ಲಿ ತಯಾರಾಯ್ತು 'ಕೊರೋನಾ ಮೆನು'
ಮದುರೈ ಜಿಲ್ಲೆಯ ಜನರಿಗೂ ಪರೋಟಾಗೂ ಬಿಡಿಸಲಾಗದ ನಂಟು. ಕೊರೋನಾವೈರಸ್ ಹಾವಳಿ ಇರುವ ಈ ಸಮಯದಲ್ಲಿ ಇಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಇದನ್ನೇ ಸಾಧನವಾಗಿ ಮಾಡಿಕೊಳ್ಳಲಾಗಿದೆ. ಇಲ್ಲಿನ ಹೋಟೆಲ್ ಟೆಂಪಲ್ ಸಿಟಿನಲ್ಲಿ ಇದೀಗ ಜನರಿಗೆ ಕೊರೋನಾ ಜಾಗೃತಿ ಮೂಡಿಸುವ ಸಲುವಾಗಿ "ಮಾಸ್ಕ್ ಪರೋಟ" ತಯಾರಿಸಲಾಗುತ್ತಿದೆ.