ಸಿನಿಮಾ ಸುದ್ದಿಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್ ಅವರನ್ನು ಮಾನಸಿಕ ತಪಾಸಣೆಗೊಳಪಡಿಸಬೇಕು: ಮಧುರೈ ಹೈಕೋರ್ಟ್ಗೆ ಅರ್ಜಿ
ಮಧುರೈನ ಓತಕಡೈನ ರಾಜಾ ಮುರುಗನ್ ಅವರು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ಲೋಕೇಶ್ ಕನಕರಾಜ್ ಅವರ ಎಲ್ಲಾ ಸಿನಿಮಾಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಕಾರಣಕ್ಕಾಗಿ ಅವರನ್ನು ಮಾನಸಿಕವಾಗಿ ಪರೀಕ್ಷಿಸಬೇಕು ಎಂದು ಕೋರಿದ್ದಾರೆ.