Madrasa Education

'ಮದರಸಾದಲ್ಲಿ ಶಿಕ್ಷಣ ಪಡೆಯವವರು ಉಗ್ರರಂತಹ ಮನಸ್ಥಿತಿ ಬೆಳೆಸಿಕೊಳ್ಳುತ್ತಾರೆ; ಭಾರತ್ ಮಾತಾ ಕಿ ಜೈ ಎನ್ನಲ್ಲ, ವಂದೇ ಮಾತರಂ ಹಾಡಲ್ಲ'
ಮದರಸಾದಲ್ಲಿ ಶಿಕ್ಷಣ ಪಡೆಯುವವರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಲ್ಲ, ‘ವಂದೇ ಮಾತರಂ’ ಹಾಡಲ್ಲ. ಬದಲಿಗೆ ಉಗ್ರರಂತಹ ಮನಸ್ಥಿತಿ ಬೆಳೆಸಿಕೊಳ್ಳುತ್ತಾರೆ ಎಂದಿದ್ದಾರೆ.

'ಮುಸ್ಲಿಮರಲ್ಲಿ ಸಹಿಷ್ಣುಗಳು ಬೆರಳೆಣಿಕೆಯಷ್ಟು ಮಾತ್ರ.. ಮದರಾಸಾದಲ್ಲಿ ಕಲಿತರೆ ಇಮಾಮ್ ಗಳು... ಶಾಲೆಗಳಲ್ಲಿ ಕಲಿತರೆ ಅಬ್ದುಲ್ ಕಲಾಂಗಳಾಗುತ್ತಾರೆ'
ಮುಸ್ಲಿಮರಲ್ಲಿ ಸಹಿಷ್ಣುಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದು, ಇದು "ಮುಖವಾಡ ಧರಿಸಿ ಸಾರ್ವಜನಿಕ ಜೀವನ ನಡೆಸುವ ತಂತ್ರವಾಗಿದೆ ಎಂದು ಕೇಂದ್ರ ಸಚಿವ ಸತ್ಯ ಪಾಲ್ ಸಿಂಗ್ ಬಘೇಲ್ ಹೇಳಿದ್ದಾರೆ.

