ವಿದೇಶಪವಿತ್ರ ಮದೀನಾದಲ್ಲಿ ಸರಣಿ ಆತ್ಮಹತ್ಯೆ ಬಾಂಬ್ ದಾಳಿ; ಕನಿಷ್ಟ ನಾಲ್ಕು ಮಂದಿ ಸಾವು
ಪವಿತ್ರ ರಂಜಾನ್ ಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಮುಸ್ಲಿಮರ ಪವಿತ್ರ ಕ್ಷೇತ್ರ ಮದೀನಾ ಮತ್ತು ಖಾತಿಫ್, ಜೆದ್ದಾ ನಗರಗಳಲ್ಲಿ ಸೋಮವಾರ ರಾತ್ರಿ ಸರಣಿ ಆತ್ಮಾಹುತಿ ದಾಳಿಗಳು ಸಂಭವಿಸಿದ್ದು, ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.