ರಾಜ್ಯಮಡಿಕೇರಿ ಕೋಟೆಯ ಪುನರುಜ್ಜೀವನ ಕಾಮಗಾರಿ ಹಠಾತ್ ಸ್ಥಗಿತ!
ಒಡೆದು ಹೋಗಿರುವ ಕಿಟಕಿಗಳು, ಗಾಜುಗಳು, ಕಪ್ಪಿಟ್ಟ ಗೋಡೆಗಳು, ಮುರಿದು ಬಿದ್ದಿರುವ ತಂತಿಗಳು, ಹಾರಿ ಹೋಗಿರುವ ಮೇಲ್ಛಾವಣಿಗಳು, ಕಳಚಿ ಕೊಳೆಯುತ್ತಿರುವ ಮರದ ಬಾಗಿಲುಗಳು, ತುಕ್ಕು ಹಿಡಿದ ಪೈಪ್ಗಳು... ಇದು ಮಡಿಕೇರಿಯ ಐತಿಹಾಸಿಕ ಕೋಟೆಯ ಪ್ರಸ್ತುತ ಸ್ಥಿತಿ.