Madhya pradesha

ಸಂಪ್ರದಾಯ ಮೊದಲು: ಭಾರತೀಯ ಜ್ಞಾನ ಪರಂಪರೆ ಕೋಶ ಸ್ಥಾಪನೆಗೆ ಖಾಸಗಿ ಕಾಲೇಜುಗಳಿಗೆ ಮಧ್ಯ ಪ್ರದೇಶ ಸರ್ಕಾರ ಸೂಚನೆ!
ದೇಶ

ಸಂಪ್ರದಾಯ ಮೊದಲು: ಭಾರತೀಯ ಜ್ಞಾನ ಪರಂಪರೆ ಕೋಶ ಸ್ಥಾಪನೆಗೆ ಖಾಸಗಿ ಕಾಲೇಜುಗಳಿಗೆ ಮಧ್ಯ ಪ್ರದೇಶ ಸರ್ಕಾರ ಸೂಚನೆ!

ಕೆಲವು ವರ್ಷಗಳ ಹಿಂದೆ, ಗುಜರಾತ್ ಸರ್ಕಾರವು ತನ್ನ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬಾತ್ರಾ ಬರೆದ ಪುಸ್ತಕಗಳನ್ನು ಪರಿಚಯಿಸಿತ್ತು.

ಭೂಪಾಲ್: ಗಣೇಶ ಮೂರ್ತಿ ವಿಸರ್ಜನೆ ವೇಳೆ ದೋಣಿ ದುರಂತ, 11 ಮಂದಿ ದುರ್ಮರಣ
ದೇಶ

ಭೂಪಾಲ್: ಗಣೇಶ ಮೂರ್ತಿ ವಿಸರ್ಜನೆ ವೇಳೆ ದೋಣಿ ದುರಂತ, 11 ಮಂದಿ ದುರ್ಮರಣ

ಮಧ್ಯಪ್ರದೇಶದ  ಖಟ್ಲಾಪುರ ಘಾಟ್  ಬಳಿ ಇಂದು ಬೆಳಗ್ಗೆ  ಗಣೇಶ ವಿಗ್ರಹ ವಿಸರ್ಜನೆ ವೇಳೆಯಲ್ಲಿ ಧೋಣಿ ದುರಂತ ಸಂಭವಿಸಿದ್ದು, 11 ಮಂದಿ ದುರ್ಮರಣ ಹೊಂದಿದ್ದಾರೆ. ಐವರನ್ನು ರಕ್ಷಿಸಲಾಗಿದೆ. 

11 ಸೆಕೆಂಡುಗಳಲ್ಲಿ 100 ಮೀಟರ್, ಯುವಕನ ಮಿಂಚಿನ ಓಟ! ವಿಡಿಯೋ ವೈರಲ್ 
ಕ್ರೀಡೆ

11 ಸೆಕೆಂಡುಗಳಲ್ಲಿ 100 ಮೀಟರ್, ಯುವಕನ ಮಿಂಚಿನ ಓಟ! ವಿಡಿಯೋ ವೈರಲ್ 

24 ವರ್ಷದ ಯುವಕನೋರ್ವ ಕೇವಲ 11 ಸೆಕೆಂಡುಗಳಲ್ಲಿ ಮಿಂಚಿನಂತೆ 100 ಮೀಟರ್ ಓಟದ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೋಟು ಅಮಾನ್ಯೀಕರಣ ಸ್ವಾತಂತ್ರ ಭಾರತದ ಅತಿದೊಡ್ಡ ಹಗರಣ: ರಾಹುಲ್ ಗಾಂಧಿ
ದೇಶ

ನೋಟು ಅಮಾನ್ಯೀಕರಣ ಸ್ವಾತಂತ್ರ ಭಾರತದ ಅತಿದೊಡ್ಡ ಹಗರಣ: ರಾಹುಲ್ ಗಾಂಧಿ

ನೋಟು ಅಮ್ಯಾನೀಕರಣ ಸ್ವಾತಂತ್ರ ಭಾರತದ ಅತಿ ದೊಡ್ಡ ಹಗರಣ ಎಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಬಡವರ ಹಣವನ್ನು ಲೂಟಿ ಮಾಡಿ ಅದನ್ನು ಕೆಲವೇ ಶ್ರೀಮಂತರಿಗೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಎಂಎಲ್ ಎ ಪುತ್ರನಿಂದ ಜ್ಯೋತಿರಾದಿತ್ಯ ಸಿಂದಿಯಾಗೆ  ಬೆದರಿಕೆ : ಕ್ಷಮೆ ಕೇಳಿದ ಬಿಜೆಪಿ ಶಾಸಕಿ
ದೇಶ

ಎಂಎಲ್ ಎ ಪುತ್ರನಿಂದ ಜ್ಯೋತಿರಾದಿತ್ಯ ಸಿಂದಿಯಾಗೆ ಬೆದರಿಕೆ : ಕ್ಷಮೆ ಕೇಳಿದ ಬಿಜೆಪಿ ಶಾಸಕಿ

ಮಧ್ಯಪ್ರದೇಶದ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂದಿಯಾಗೆ ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಬಿಜೆಪಿ ಶಾಸಕಿ ಪುತ್ರ ಪ್ರಿನ್ಸಿದೀಪ್ ಕಾತಿಕ್ ಬೆದರಿಕೆ ಹಾಕಿದ ನಂತರ ಶಾಸಕಿ ಉಮಾದೇವಿ ಕಾತಿಕ್ ಕ್ಷಮೆ ಕೋರಿದ್ದಾರೆ.

ಭೂಪಾಲ್ : ಮದುವೆ ದಿಬ್ಬಣಕ್ಕೆ   ' ರಾಯಲ್ ವೆಡ್ಡಿಂಗ್ ' ಕಾರು !
ದೇಶ

ಭೂಪಾಲ್ : ಮದುವೆ ದಿಬ್ಬಣಕ್ಕೆ ' ರಾಯಲ್ ವೆಡ್ಡಿಂಗ್ ' ಕಾರು !

ಮಧ್ಯಪ್ರದೇಶದ ರಾಜ್ಯದ ಭೂಪಾಲ್ ನಲ್ಲಿ ಮದುವೆ ಆಯೋಜಕ ಹಮೀದ್ ಖಾನ್ ಮಧ್ಯಮ ವರ್ಗದ ನವ ದಂಪತಿಗಾಗಿ ದಿಬ್ಬಣಕ್ಕಾಗಿ ವಿನ್ಯಾಸಗೊಳಿಸಿರುವ ರಾಯಲ್ ವೆಡ್ಡಿಂಗ್ ಕಾರು ಆಕರ್ಷಣೇಯ ಕೇಂದ್ರಬಿಂದುವಾಗಿದೆ.