Madhya Pradesh Election 2018

ಮಧ್ಯಪ್ರದೇಶ ಸರ್ಕಾರ ರಚನೆ ಕಸರತ್ತು: ಕೈ-ಕಮಲದಿಂದ ಶತ ಪ್ರಯತ್ನ, ಅಧಿಕಾರದ ಗದ್ದುಗೆ ಯಾರಿಗೆ?
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಪೈಕಿ ಮಧ್ಯ ಪ್ರದೇಶ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಸ್ಪಷ್ಟಬಹುಮತದ ಸನಿಹಕ್ಕೆ ಬಂದು ನಿಂತಿವೆ. ಹೀಗಾಗಿ ಎರಡೂ ಪಕ್ಷಗಳಿಂದ ಸರ್ಕಾರ ರಚನೆ ಕಸರತ್ತು ಜೋರಾಗಿಯೇ ಸಾಗಿದೆ.

ಮಧ್ಯಪ್ರದೇಶದ ಮತ ಎಣಿಕೆ ಕಾರ್ಯ ಕೊನೆಗೂ ಮುಕ್ತಾಯ: ಕೈಗೆ 114 ಸ್ಥಾನ, ಸ್ಪಷ್ಟ ಬಹುಮತಕ್ಕೆ 2 ಸ್ಥಾನದ ಕೊರತೆ
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತಾದರೂ, ಮಧ್ಯ ಪ್ರದೇಶದಲ್ಲಿ ಮಾತ್ರ ಮತಎಣಿಕೆ ಕಾರ್ಯ ಮಾತ್ರ ಇನ್ನೂ ಮುಕ್ತಾಯವಾಗಿರಲಿಲ್ಲ.

