ಬಾಲಿವುಡ್Priyanka Chopra: ಪ್ರಿಯಾಂಕಾ ಚೋಪ್ರಾ ಯಶಸ್ಸು ಸೋದರ ಸಿದ್ಧಾರ್ಥ್ ಬದುಕಿಗೆ ಮುಳುವಾಯಿತೇ: ತಾಯಿ ಮಧು ಚೋಪ್ರಾ ಹೀಗಂದಿದ್ದು ಏಕೆ?
ತಮ್ಮ ಹಳೆಯ ದಿನಗಳನ್ನು ಹಿಂತಿರುಗಿ ನೋಡುತ್ತಾ, ಮಧು ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಹೇಗೆ ಸಾಧಿಸಿದರು ಎಂಬುದನ್ನು ಹಂಚಿಕೊಂಡರು. ಪ್ರಿಯಾಂಕಾ ಅವರ ಸಹೋದರ ಸಿದ್ಧಾರ್ಥ ಒಂಟಿಯಾಗಿಯೇ ಸ್ವಂತ ಬಲದ ಮೇಲೆ ಬೆಳೆದರು ಎಂದು ಹೇಳಿಕೊಂಡಿದ್ದಾರೆ.