ದೇಶ30 ವರ್ಷಗಳ ಹಿಂದೆ ಅಧಿಕಾರ ವಂಚಿತರಾಗಿದ್ದ ಮಾಧವ್ ರಾವ್ ಸಿಂಧಿಯಾ, ಇಂದು ಜ್ಯೋತಿರಾದಿತ್ಯ ಸಿಂಧಿಯಾ!
30 ವರ್ಷಗಳ ನಂತರ ಮಧ್ಯಪ್ರದೇಶದಲ್ಲಿ ರಾಜಕೀಯ ಇತಿಹಾಸ ಮರುಕಳಿಸಿದ್ದು, ಅಂದು ಕಾಂಗ್ರೆಸ್ ಮುಖಂಡ ಮಾಧವ್ ರಾವ್ ಸಿಂಧಿಯಾ ಎದುರಿಸಿದ್ದ ರಾಜಕೀಯ ಪರಿಸ್ಥಿತಿಯನ್ನೇ ಇಂದು ಅವರ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ ಸಹ ಎದುರಿಸಿದ್ದಾರೆ.