ಕ್ರಿಕೆಟ್ಬಿಸಿಸಿಐ'ನ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಿ ಆರ್ ಪಿ ಸಿಂಗ್, ಮದನ್ ಲಾಲ್ ಆಯ್ಕೆ
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ರುದ್ರ ಪ್ರತಾಪ್ ಸಿಂಗ್, ಮದನ್ ಲಾಲ್ ಮತ್ತು ಸುಲ್ಕಾಶಾನ ನಾಯ್ಕ್ ಅವರನ್ನು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರನ್ನಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಮಾಡಿದೆ.