Maarnami

ರಿತ್ವಿಕ್ ಮಠದ್, ಚೈತ್ರಾ ಜೆ ಆಚಾರ್ ನಟನೆಯ 'ಮಾರ್ನಮಿ' ಬಿಡುಗಡೆಗೆ ಹೊಸ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ರಿತ್ವಿಕ್ ಮಠದ್, ಚೈತ್ರಾ ಜೆ ಆಚಾರ್ ನಟನೆಯ 'ಮಾರ್ನಮಿ' ಬಿಡುಗಡೆಗೆ ಹೊಸ ದಿನಾಂಕ ಘೋಷಣೆ

ಚಿತ್ರದ ತಾರಾಗಣದಲ್ಲಿ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತಿಷ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಮತ್ತು ಚೈತ್ರಾ ಶೆಟ್ಟಿ ಕೂಡ ಇದ್ದಾರೆ.

ಮಾರ್ನಮಿ ಚಿತ್ರದ ಟ್ರೈಲರ್
ವಿಡಿಯೋ

ಮಾರ್ನಮಿ ಚಿತ್ರದ ಟ್ರೈಲರ್

ಈ ಪ್ರಯಾಣ ಇಷ್ಟೊಂದು ಫಲಪ್ರದವಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ: 'ಮಾರ್ನಮಿ' ನಾಯಕ ರಿತ್ವಿಕ್ ಮಠದ್
ಸಿನಿಮಾ ಸುದ್ದಿ

ಈ ಪ್ರಯಾಣ ಇಷ್ಟೊಂದು ಫಲಪ್ರದವಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ: 'ಮಾರ್ನಮಿ' ನಾಯಕ ರಿತ್ವಿಕ್ ಮಠದ್

'ಈ ಕಥೆಯನ್ನು ನನ್ನ ಸ್ನೇಹಿತ ಸುಧಿ ಬರೆದಿದ್ದಾರೆ. ನಾನು ಅದನ್ನು ರಿತ್ವಿಕ್‌ಗೆ ಹೇಳಿದ ಬಳಿಕ ಅಲ್ಲಿಂದ ಈ ಪಯಣ ಪ್ರಾರಂಭವಾಯಿತು" ಎಂದು ಚೊಚ್ಚಲ ನಿರ್ದೇಶಕ ರಿಷಿತ್ ಶೆಟ್ಟಿ ತಿಳಿಸಿದ್ದಾರೆ.

ಮಾರ್ನಮಿ ಚಿತ್ರದ ಟೀಸರ್
ವಿಡಿಯೋ

ಮಾರ್ನಮಿ ಚಿತ್ರದ ಟೀಸರ್

ಕರಾವಳಿ ಪ್ರೇಮಕತೆ 'ಮಾರ್ನಮಿ'ಯಲ್ಲಿ ನಟ ರಿತ್ವಿಕ್‌ ಮಠದ್‌ಗೆ ಚೈತ್ರಾ ಆಚಾರ್‌ ಜೋಡಿ
ಸಿನಿಮಾ ಸುದ್ದಿ

ಕರಾವಳಿ ಪ್ರೇಮಕತೆ 'ಮಾರ್ನಮಿ'ಯಲ್ಲಿ ನಟ ರಿತ್ವಿಕ್‌ ಮಠದ್‌ಗೆ ಚೈತ್ರಾ ಆಚಾರ್‌ ಜೋಡಿ

ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್ ಶೆಟ್ಟಿ ಗರಡಿಯಲ್ಲಿ ಪಳಗಿರುವ ರಿಷಿತ್ ಶೆಟ್ಟಿ ನಿರ್ದೇಶನದ ಈ ಕರಾವಳಿ ಪ್ರೇಮಕಥೆಗೆ ಚರಣ್ ರಾಜ್ ಸಂಗೀತವಿದೆ. ಅಕ್ಟೋಬರ್ 1 ರಂದು ಮಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.