ಆಧಾರ್ ನೋಂದಣಿ ಮಾಡುವ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಎಂಆಧಾರ್ ಎಂಬ ಆಪ್ ನ್ನು ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಆಧಾರ್ ಕಾರ್ಡ್ ಹೊಂದಿರುವವರು ಮೊಬೈಲ್ ನಲ್ಲೇ ವಿಶಿಷ್ಟ...