ದೇಶ400 ವರ್ಷಗಳ ಬಳಿಕ ದೇಗುಲ ಪ್ರವೇಶಕ್ಕೆ ಪುರುಷರಿಗೆ ಅವಕಾಶ, ಯಾವುದು ಈ ದೇಗುಲ?
ಕೇರಳದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ಕೂಗು ಮುಂದುವರೆದಿರುವಂತೆಯೇ ಅತ್ತ ಒಡಿಶಾದ ಪುರಾತನ ದೇಗುಲದಲ್ಲಿ ಬರೊಬ್ಬರಿ 400 ವರ್ಷಗಳ ಬಳಿಕ ದೇಗುಲ ಪ್ರವೇಶಕ್ಕೆ ಪುರುಷರಿಗೆ ಅವಕಾಶ ನೀಡಲಾಗಿದೆ.