ಅಂತರಾಷ್ಟ್ರೀಯ ಚೆಸ್ ಫೆಸ್ಟಿವಲ್ ನ ಮಾಸ್ಟರ್ಸ್ ಪಂದ್ಯಾವಳಿಯ ಏಳನೇ ಸುತ್ತಿನಲ್ಲಿ ಅಜೆರ್ಬೈಜಾನ್ ದ ಸಿಎಂ ಸುಲೇಮನ್ಲಿ ಆಯ್ದಿನ್ ವಿರುದ್ಧ ಭಾರತದ ಗ್ರಾಂಡ್ಮಾಸ್ಟರ್ ಹರಿಕ ದ್ರೋಣವಲ್ಲಿ ಜಯ ಸಾಧಿಸಿದರು.