ರಾಜಕೀಯಅವರೊಬ್ಬ ಬ್ಲೂ ಫಿಲ್ಮ್ ಹೀರೋ! 10% ಗೆ ಎಂಪಿ : ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ
ಅವರೊಬ್ಬ ಸಂಸದರಾಗುವುದಕ್ಕಿಂತ ಬ್ಲೂ ಫಿಲ್ಮ್ ನಾಯಕನಾಗಿದ್ದರೆ ಚೆನ್ನಾಗಿತ್ತು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕುರಿತು ಈ ಮೇಲಿನ ಮಾತುಗಳಿಂದ ತಿವಿದಿದ್ದಾರೆ.