ದೇಶತಮಿಳುನಾಡು ಸಿಎಂ ಸ್ಟಾಲಿನ್ ಕ್ಷೇತ್ರದಲ್ಲಿ 4 ಸಾವಿರ ನಕಲಿ ಮತದಾರರು, ಇಲ್ಲಿ SIR ಆಗಲೇಬೇಕು: ಸಚಿವೆ ನಿರ್ಮಲಾ ಸೀತಾರಾಮನ್
ಸ್ಟಾಲಿನ್ ತಮ್ಮ ಕೊಳತ್ತೂರು ಕ್ಷೇತ್ರದಲ್ಲಿ ಈ ನಕಲಿ ಮತದಾರರನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ನಾವು ಹೇಳಿಕೊಳ್ಳಬಹುದೇ? ಈ ಅಕ್ರಮಗಳನ್ನು ತೆಗೆದುಹಾಕಬಾರದೇ ಎಂದು ಅವರು ಕೇಳಿದರು.