ದೇಶಪ್ರಯಾಣಿಕರ ಗುರುತಿನ ಚೀಟಿಯಾಗಿ ಮೊಬೈಲ್ ಆಧಾರ್ ಪರಿಗಣನೆ: ರೈಲ್ವೇ ಇಲಾಖೆ
ಡಿಜಿಟಲ್ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಪರಿಗಣಿಸಬೇಕು ಎಂಬ ಗ್ರಾಹಕರ ಬಹುದಿನಗಳ ಒತ್ತಾಯಕ್ಕೆ ಕೊನೆಗೂ ರೈಲ್ವೇ ಇಲಾಖೆ ಮಣಿದಿದ್ದು, ಮೊಬೈಲ್ ಆಧಾರ್ ಅನ್ನು ಪ್ರಯಾಣಿಕರ ಗುರುತಿನ ಚೀಟಿಯಾಗಿ ಪರಿಗಣಿಸುವುದಾಗಿ ಹೇಳಿದೆ.