Lydian Nadhaswaram

ಚೆನ್ನೈ ನಲ್ಲಿ 44 ನೇ ಚೆಸ್ ಒಲಂಪಿಯಾಡ್ ಗೆ ಪ್ರಧಾನಿ ಮೋದಿ ಚಾಲನೆ
44 ನೇ ಚೆಸ್ ಒಲಂಪಿಯಾಡ್ ಗೆ ಚೆನ್ನೈ ನಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದರು. ಚೆಸ್ ಒಲಂಪಿಯಾಡ್ ಸಂಘಟಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಚೆಸ್ ಮೂಲ ಹೊಂದಿರುವ ಭಾರತದಲ್ಲಿ ಇದು ಮೊದಲ ಒಲಂಪಿಯಾಡ್ ಆಗಿದೆ ಎಂದು ಹೇಳಿದ್ದಾರೆ.

ಅಮೆರಿಕದ ರಿಯಾಲಿಟಿ ಶೋ ಗೆದ್ದ ಚೆನ್ನೈನ 13 ವರ್ಷದ ಪೋರ, ವಿಶ್ವದ ಅತ್ಯುತ್ತಮ ಪಿಯಾನೋ ವಾದಕ
13 ವರ್ಷದ ಪೋರ ಲಿಡಿಯನ್ ನದಾಸ್ವರಾಮ್ ಅಮೆರಿಕಾದ ರಿಯಾಲಿಟಿ ಶೋವೊಂದರಲ್ಲಿ ವಿಜೇತನಾಗುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾನೆ.

