ವಿಜ್ಞಾನ-ತಂತ್ರಜ್ಞಾನಭೂಮಿ ವಾತಾವರಣಕ್ಕೆ ಚಂದ್ರಯಾನ-3 ರಾಕೆಟ್ ಅನಿಯಂತ್ರಿತ ಮರು-ಪ್ರವೇಶ: ಇಸ್ರೋ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ 3 (Chandrayaan 3) ಲಾಂಚ್ ವೆಹಿಕಲ್ (Launch Vehicle) ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ್ದು(Re Entered to Earth), ಉತ್ತರ ಫೆಸಿಫಿಕ್ ಸಮುದ್ರದಲ್ಲಿ (North Pacific Ocean) ಬೀಳಬಹುದು ಎಂದು ತಿಳಿದುಬಂದಿದೆ.