LVM3

36 ಉಪಗ್ರಹಗಳನ್ನು ಹೊತ್ತ ಇಸ್ರೋದ ಅತ್ಯಂತ ಭಾರದ ರಾಕೆಟ್ ಎಲ್ ವಿಎಂ3 ಶ್ರೀಹರಿಕೋಟಾದಿಂದ ಯಶಸ್ವಿ ಉಡಾವಣೆ
ದೇಶ

36 ಉಪಗ್ರಹಗಳನ್ನು ಹೊತ್ತ ಇಸ್ರೋದ ಅತ್ಯಂತ ಭಾರದ ರಾಕೆಟ್ ಎಲ್ ವಿಎಂ3 ಶ್ರೀಹರಿಕೋಟಾದಿಂದ ಯಶಸ್ವಿ ಉಡಾವಣೆ

ಇಂಗ್ಲೆಂಡ್ ಮೂಲದ ಒನ್‌ವೆಬ್ ಗ್ರೂಪ್‌ಗೆ ಸೇರಿದ 36 ಉಪಗ್ರಹಗಳನ್ನು ಹೊತ್ತ ಇಸ್ರೋದ ಅತ್ಯಂತ ಭಾರವಾದ ರಾಕೆಟ್ ಎಲ್‌ವಿಎಂ 3 ಇಂದು ಭಾನುವಾರ ಶ್ರೀಹರಿಕೋಟಾದ ಬಾಹ್ಯಾಕಾಶ ಬಂದರಿನಿಂದ ಉಡಾವಣೆಗೊಂಡಿತು.

ಇಸ್ರೋದ ಅತ್ಯಂತ ಭಾರವಾದ ರಾಕೆಟ್ LVM3 ವಾಣಿಜ್ಯ ಉದ್ದೇಶದ ಉಡಾವಣೆಗೆ ಸಜ್ಜು; ಅ.23 ರಂದು 36 ಉಪಗ್ರಹಗಳ ಉಡಾವಣೆ!
ದೇಶ

ಇಸ್ರೋದ ಅತ್ಯಂತ ಭಾರವಾದ ರಾಕೆಟ್ LVM3 ವಾಣಿಜ್ಯ ಉದ್ದೇಶದ ಉಡಾವಣೆಗೆ ಸಜ್ಜು; ಅ.23 ರಂದು 36 ಉಪಗ್ರಹಗಳ ಉಡಾವಣೆ!

ಇಸ್ರೋದ ಅತ್ಯಂತ ಭಾರದ ರಾಕೆಟ್ ಎಲ್‌ವಿಎಂ3 ಬ್ರಿಟಿಷ್ ಸ್ಟಾರ್ಟ್ ಅಪ್ ಒನ್‌ವೆಬ್‌ನ 36 ಬ್ರಾಡ್‌ಬ್ಯಾಂಡ್ ಉಪಗ್ರಹಗಳನ್ನು ಅಕ್ಟೋಬರ್ 23 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಿದ್ದು, ಜಾಗತಿಕ ವಾಣಿಜ್ಯ ಉಡಾವಣಾ ಸೇವಾ ಮಾರುಕಟ್ಟೆಗೆ ಲಾಂಚರ್‌ನ ಅಧಿಕೃತ ಪ್ರವೇಶವಾಗಲಿದೆ.