ರಾಜ್ಯHALಗೆ ಹೊಸ ಸೌಲಭ್ಯ: ಇಸ್ರೋದ LVM-3 ಮಿಷನ್ ಬೇಡಿಕೆ ಪೂರೈಕೆ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (HAL) ಏರೋಸ್ಪೇಸ್ ವಿಭಾಗದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಎಸ್ ಸೋಮನಾಥ್ ಅವರು, ಪ್ರೊಪೆಲ್ಲಂಟ್ ಟ್ಯಾಂಕ್ ಉತ್ಪಾದನೆ ಮತ್ತು ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್ (CNC) ಯಂತ್ರೋಪಕರಣಗಳನ್ನು ಉದ್ಘಾಟಿಸಿದರು.