ರಕ್ಷಣಾ ಸಚಿವಾಲಯದ 1,589 ಕೋಟಿ ರೂಪಾಯಿಗಳ (225.5 ಮಿಲಿಯನ್ ಡಾಲರ್) ಹೂಡಿಕೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಉಪಗ್ರಹವನ್ನು ಭಾರತೀಯ ನೌಕಾಪಡೆಯ ಬಳಕೆಗಾಗಿಯೇ ನಿರ್ಮಿಸಲಾಗಿದೆ.