luxury hotel
ಬಾಲಿ ಹೋಟೆಲ್‌ನಲ್ಲಿ ಹೇರ್ ಡ್ರೈಯರ್, ಡೋರ್ ಮ್ಯಾಟ್, ಟವೆಲ್‌ಗಳನ್ನು ಕದ್ದು ಸಿಕ್ಕಿಬಿದ್ದ ಭಾರತೀಯ ಪ್ರವಾಸಿಗರು; ಮುಂದೇನಾಯ್ತು?
ನಿಯಮಿತ ತಪಾಸಣೆಯ ಸಮಯದಲ್ಲಿ, ಹೋಟೆಲ್ ಸಿಬ್ಬಂದಿ ಅತಿಥಿಗಳ ಲಗೇಜ್ ಒಳಗೆ ಪ್ಯಾಕ್ ಮಾಡಲಾದ ವಸ್ತುಗಳನ್ನು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.

ಮುಂಬೈ: ಲಕ್ಸುರಿ ಹೋಟೆಲ್ ಸ್ಫೋಟಿಸುವ ಬೆದರಿಕೆ, ಆರೋಪಿ ಬಂಧನ
ವಾಣಿಜ್ಯ ನಗರಿ ಮುಂಬೈನ ಲಕ್ಸುರಿ ಹೋಟೆಲ್ ವೊಂದನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಪ್ರತಿಷ್ಠಿತ ಪಂಚತಾರಾ ಹೋಟೆಲ್ ತಿಂಡಿಯಲ್ಲಿ ಹರಿದಾಡಿದ ಹುಳುಗಳು: ಹೌಹಾರಿದ ಬಾಲಿವುಡ್ ನಟಿ, ವಿಡಿಯೋ!
ಪ್ರತಿಷ್ಠಿತ ಪಂಚತಾರಾ ಹೋಟೆಲ್ ನಲ್ಲಿ ತಿಂಡಿ ಆರ್ಡರ್ ಮಾಡಿದ ಬಾಲಿವುಡ್ ನಟಿಗೆ ಶಾಕ್ ಎದುರಾಗಿದೆ. ಹೌದು ತಮ್ಮ ಮುಂದೆ ತಂದಿಟ್ಟ ತಿಂಡಿಯಲ್ಲಿ ಹುಳುಗಳು ಕಾಣಿಸಿಕೊಂಡಿದ್ದು ಇದನ್ನು ವಿಡಿಯೋ ಮಾಡಿ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ನಿವೃತ್ತ ಐಎನ್ಎಸ್ ವಿರಾಟ್ ನ ಮುಂದಿನ ಹಾದಿ ಏನು?
ಸೇವೆಯಲ್ಲಿರುವ ವಿಶ್ವದ, ಭಾರತದ ಅತ್ಯಂತ ಹಳೆಯ ಯುದ್ಧ ನೌಕೆ ಎಂಬ ಹೆಗ್ಗಳಿಕೆ ಪಡೆದಿರುವ ಐಎನ್ಎಸ್ ವಿರಾಟ್ ಮಾ.6 ರಂದು ನಿವೃತ್ತಿಯಾಗಿದ್ದು, ಸಕ್ರಿಯ ಕಾರ್ಯಾಚರಣೆಯ ಮಟ್ಟಿಗೆ ಇತಿಹಾಸದ ಪುಟ ಸೇರಿದೆ.

