ವಿಜ್ಞಾನ-ತಂತ್ರಜ್ಞಾನಚಂದ್ರಯಾನಕ್ಕೆ 6 ದಶಕಗಳ ಇತಿಹಾಸ, ಸೋಲು ಯಾರನ್ನೂ ಬಿಟ್ಟಿಲ್ಲ ಎನ್ನುತ್ತಿದೆ ನಾಸಾ!
ಜಗತ್ತಿನಲ್ಲಿ ಚಂದ್ರಯಾನದ ಪ್ರಯೋಗಗಳ ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ಸೋಲಿನ ಸುದೀರ್ಘ ಅಧ್ಯಾಯಗಳು ತೆರೆದುಕೊಳ್ಳುತ್ತವೆ. ಭಾರತವಷ್ಟೇ ಅಲ್ಲ ಚಂದ್ರಯಾನವನ್ನು ಕೈಗೊಂಡ ಅನೇಕ ರಾಷ್ಟ್ರಗಳು ಮೊದಲ ಪ್ರಯತ್ನದಲ್ಲೇ ಸಂಭ್ರಮಾಚರಣೆ ಮಾಡಿದ ಉದಾಹರಣೆ ಇಲ್ಲವೇ ಇಲ್ಲ.