ರಾಜಕೀಯಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ, ನಾನ್ಯಾರು ಬಲ್ಲಿರಾ!?: ಬಿಜೆಪಿ ಟಾಂಗ್
ಲಕ್ಕಿಡಿಪ್ನಲ್ಲಿ, ಗೆದ್ದರೆ ಆಳುತ್ತೇನೆ, ಸೋತರೂ ಅಳುತ್ತೇನೆ , ಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ! ನಾನೇ ಲಕ್ಕಿ ಡಿಪ್ ಸಿಎಂ ಎಚ್ ಡಿಕೆ .