ದೇಶLucky Baskhar Cinema: ಹಣ ಸಂಪಾದಿಸಿ ವಾಪಸ್ ಬರ್ತೀವಿ; ಸಿನಿಮಾ ವೀಕ್ಷಿಸಿ ಹಾಸ್ಟೆಲ್ ಬಿಟ್ಟು ಹೋದ ವಿದ್ಯಾರ್ಥಿಗಳು, Video!
ಓರ್ವ ಸಾಮಾನ್ಯ ವ್ಯಕ್ತಿ ಬಡತನದಿಂದ ಯಶಸ್ಸಿನತ್ತ ಸಾಗುವ ಕಥೆಯನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಈ ಚಿತ್ರ ಮಕ್ಕಳ ಮನಸ್ಸಿನಲ್ಲಿ ಸಾಕಷ್ಟು ಪ್ರಭಾವ ಬೀರಿದೆ.