ದೇಶಚಂದ್ರಯಾನ್ -2 ಇಳಿಕೆ ವೀಕ್ಷಣೆ: ಪಿಎಂ ಜೊತೆ ಲಕ್ನೋ ಹುಡುಗಿ ಭಾಗಿ!
ದೆಹಲಿ ಪಬ್ಲಿಕ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ರಾಶಿ ವರ್ಮಾ ಅವರು ಚಂದ್ರನ ಅಂಗಳದಲ್ಲಿ ಚಂದ್ರಯಾನ - 2 ನೌಕೆ ಇಳಿಯುವುದನ್ನು ವೀಕ್ಷಿಸಲು ದೇಶಾದ್ಯಂತ 60 ಮಕ್ಕಳಲ್ಲಿ ಆಯ್ಕೆಯಾಗಿರುವುದು ಉತ್ತರ ಪ್ರದೇಶವನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ.