ಸಿನಿಮಾ ಸುದ್ದಿಕೆಜಿಎಫ್ ಸಿನಿಮಾ ಸಿಗುವುದಕ್ಕೆ ಯಶ್ ಬಹಳ ಲಕ್ಕಿ: ರಾಕಿ ಬಾಯ್ ಬಗ್ಗೆ ರವಿ ತೇಜಾ ಉಡಾಫೆ ಮಾತು; ಅಭಿಮಾನಿಗಳ ಬೇಸರ
ಟಾಲಿವುಡ್ ನಟ ರವಿ ತೇಜಾ ಅವರಿಗೆ ಏನ್ ಆಗಿದೆ? ಯಶ್ ಬಗ್ಗೆ ಕೇರ್ಲೆಸ್ ಆಗಿಯೇ ಮಾತನಾಡಿದ್ದಾರೆ. ಇದು ಯಶ್ ಫ್ಯಾನ್ಸ್ಗೆ ಬೇಸರ ತರಿಸೋ ವಿಷಯವೇ ಆಗಿದೆ. ಲಕ್ ಬೈ ಚಾನ್ಸ್ ಯಶ್ ಸೂಪರ್ ಸ್ಟಾರ್ ಆಗಿದ್ದಾರೆ ಎಂದು ಹೇಳಿದ್ದಾರೆ.