ದೇಶಉದ್ಯೋಗ ಭರವಸೆ ಹಿಂಪಡೆದ ಎಲ್ & ಟಿ ಇನ್ಫೋಟೆಕ್ : ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ, ಭುಗಿಲೆದ್ದ ಪ್ರತಿಭಟನೆ
2014 ರಲ್ಲಿ ನಡೆದಿದ್ದ ಕ್ಯಾಂಪಸ್ ನೇಮಕಾತಿಯಲ್ಲಿ ಆಯ್ಕೆಗೊಂಡಿದ್ದ ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆ ನೀಡಿದ್ದ ಎಲ್& ಟಿ ಇನ್ಫೋಟೆಕ್ ಈಗ ಏಕಾ ಏಕಿ ಉದ್ಯೋಗ ಭರವಸೆಯನ್ನು ಹಿಂಪಡೆದಿದೆ