LSG vs RR
IPL 2026: 'ನಾನು ಮೈದಾನಕ್ಕೆ ಬಂದಾಗಲೆಲ್ಲ, ನನ್ನ ವೈಯಕ್ತಿಕ 'ego'ವನ್ನು ಹೋಟೆಲ್ ಕೋಣೆಯಲ್ಲೇ ಬಿಟ್ಟು ಬರುತ್ತೇನೆ'
ನಾನು ಓವರ್‌ಗಳನ್ನು ಲೆಕ್ಕ ಹಾಕುತ್ತಿದ್ದೆ ಮತ್ತು ಮಯಾಂಕ್ ಯಾದವ್ ಅಂತಿಮ ಓವರ್ ಎಸೆಯಬಹುದು ಎಂದು ನನಗೆ ತಿಳಿದಿತ್ತು. ನಾನು ಅವರ ಪೇಸ್ ಅನ್ನು ಬಳಸಿಕೊಳ್ಳಲು ಬಯಸಿದ್ದೆ ಎಂದರು.
ಸತತ ನಾಲ್ಕು ಬಾರಿ ಸೋಲು ಕಂಡ LSG: ನಗುತ್ತಲೇ ರಿಷಭ್ ಪಂತ್‌ರನ್ನು ಅಪ್ಪಿಕೊಂಡ ಸಂಜೀವ್ ಗೋಯೆಂಕಾ; ವಿಡಿಯೋ ವೈರಲ್
ಈ ಸೋಲಿನ ನಂತರ, ಸಂಜೀವ್ ಗೋಯೆಂಕಾ ಪಂತ್ ಅವರೊಂದಿಗೆ ದೀರ್ಘ ಸಂಭಾಷಣೆ ನಡೆಸುತ್ತಿರುವುದು ಕಂಡುಬಂತು ಮತ್ತು ಅವರು ಎಲ್‌ಎಸ್‌ಜಿ ನಾಯಕನನ್ನು ಅಪ್ಪಿಕೊಂಡರು.

LSG vs RR ಪಂದ್ಯದ ವೇಳೆ 'ಆಕ್ರಮಣಕಾರಿ ಸಂಭ್ರಮಾಚರಣೆ': ರಾಜಸ್ಥಾನ್ ರಾಯಲ್ಸ್ ವೇಗಿ ನಾಂಡ್ರೆ ಬರ್ಗರ್‌ಗೆ ಶಿಕ್ಷೆ!
ಎಲ್‌ಎಸ್‌ಜಿ vs ಆರ್‌ಆರ್ ಪಂದ್ಯದಲ್ಲಿ ರಿಷಭ್ ಪಂತ್ ಅವರ ಅಮೂಲ್ಯ ವಿಕೆಟ್ ಪಡೆದ ಬರ್ಗರ್ ಅತಿಯಾಗಿ ಆಚರಿಸಿದಂತೆ ತೋರುತ್ತಿತ್ತು.

IPL 2025: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ವೇಗಿ ಮಯಾಂಕ್ ಯಾದವ್ ವಾಪಸ್; RR ವಿರುದ್ಧ ಕಣಕ್ಕೆ
LSG ತನ್ನ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದು, 'ಮಯಾಂಕ್ ಯಾದವ್ ಹಿಂತಿರುಗಿದ್ದಾರೆ' ಎಂಬ ಶೀರ್ಷಿಕೆ ನೀಡಿದೆ.

