ದೇಶಕಳೆದ 2 ದಶಕಗಳಲ್ಲಿ ಎನ್ಸಿಬಿಯಿಂದ ಅತಿದೊಡ್ಡ ದಾಳಿ: 15,000 LSD ಡ್ರಗ್ಸ್ನೊಂದಿಗೆ 6 ಜನರ ಬಂಧನ
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ದೇಶಾದ್ಯಂತ 'ಡಾರ್ಕ್ ವೆಬ್' ಮೂಲಕ ಕಾರ್ಯನಿರ್ವಹಿಸುತ್ತಿರುವ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿರುವುದಾಗಿ ಹೇಳಿಕೊಂಡಿದ್ದು ಎಲ್ಎಸ್ಡಿ ಡ್ರಗ್ಗಳ 'ಅತಿದೊಡ್ಡ' ರವಾನೆಯನ್ನು ವಶಪಡಿಸಿಕೊಂಡಿದೆ.