ತೈಲೋತ್ಪನ್ನಗಳ ದರ ಏರಿಕೆ ಬಿಸಿ ನಡುವೆಯೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲೂ ಕೂಡ ಏರಿಕೆ ಕಂಡುಬಂದಿದ್ದು, 100 ರೂ ದರ ಏರಿಕೆಯಾಗಿದೆ.