LPG cylinder rate

'ಗೃಹಲಕ್ಷ್ಮಿ'ಯೋಜನೆಗೆ ಕೌಂಟರ್ ಕೊಡಲು ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ: ಡಿ ಕೆ ಶಿವಕುಮಾರ್ ಟೀಕೆ
ಕರ್ನಾಟಕದಲ್ಲಿ ಸುಮಾರು 1,100 ರೂಪಾಯಿ ಇದ್ದ ಗೃಹೋಪಯೋಗಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ನಿನ್ನೆ ಮಂಗಳವಾರ ಕೇಂದ್ರ ಸರ್ಕಾರ ಮೊದಲಿನಂತೆ ಸಬ್ಸಿಡಿ ಮೊತ್ತ ನೀಡಿ 900 ರೂಪಾಯಿಗೆ ಇಳಿಸಿದೆ.

ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ 25 ರೂ. ಹೆಚ್ಚಳ: ವಿವಿಧ ಮಹಾ ನಗರಗಳಲ್ಲಿ ಬೆಲೆ ಹೀಗಿದೆ...
ತೈಲ ಕಂಪೆನಿಗಳು ಮತ್ತೊಮ್ಮೆ ದೇಶೀಯ ಎಲ್ ಪಿಜಿ ಸಿಲೆಂಡರ್ ಗಳ ಬೆಲೆಯನ್ನು ಹೆಚ್ಚಳ ಮಾಡಿದೆ. ಎಲ್ ಪಿಜಿ ಸಿಲೆಂಡರ್ ಬೆಲೆ 25 ರೂಪಾಯಿ ಹೆಚ್ಚಳವಾಗಿದೆ.

