ಕ್ರಿಕೆಟ್RCB Fans Are Loyally Royal: ಆರ್ಸಿಬಿ ಅಭಿಮಾನಿಗಳೇ ನೀವೇ ಶ್ರೇಷ್ಠರು; Virat Kohli ಮನದ ಮಾತು!
ಕೆಟ್ಟ ಸಮಯದಲ್ಲೂ ನಮ್ಮನ್ನು ಬಿಡದ ಆರ್ಸಿಬಿ ಅಭಿಮಾನಿಗಳಿಗಾಗಿ ಇದು. ಇದು ಎಲ್ಲಾ ವರ್ಷಗಳ ಆಘಾತ ಮತ್ತು ನಿರಾಶೆಗಾಗಿ. ಈ ತಂಡಕ್ಕಾಗಿ ಆಡುವಾಗ ಮೈದಾನದಲ್ಲಿ ಮಾಡಿದ ಪ್ರತಿಯೊಂದು ಪ್ರಯತ್ನಕ್ಕೂ ಇದು. ಐಪಿಎಲ್ ಟ್ರೋಫಿಗೆ ಸಂಬಂಧಿಸಿದಂತೆ...