ದೇಶಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣ ಅತ್ಯಂತ ಕಡಿಮೆ: ವಿಶ್ವ ಆರೋಗ್ಯ ಸಂಸ್ಥೆ ವರದಿ
ದೇಶದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರೆದಿರುವಂತೆ ಸಮಾಧಾನಕಾರ ಸಂಗತಿಯೊಂದು ಹೊರಬಿದ್ದಿದೆ.ಜನಸಾಂದ್ರತೆ ಹೆಚ್ಚಿದ್ದರೂ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಪ್ರಕರಣಗಳು ವಿಶ್ವಸಂಸ್ಥೆ ಕೊರೋನಾ ಪರಿಸ್ಥಿತಿ ಕುರಿತ ವರದಿಯಲ್ಲಿ ಕಂಡುಬಂದಿವೆ.