ರಾಜ್ಯಮೇಲ್ಮನೆ, ಲೋಕಸಭೆಗಳಲ್ಲಿ ರಿಯಲ್ ಎಸ್ಟೇಟ್ ಹಿನ್ನೆಲೆಯುಳ್ಳ ಹಲವು ಮಂದಿ ಇರುವುದು ಬೇಸರದ ಸಂಗತಿ: ಹೆಚ್ ವಿಶ್ವನಾಥ್
ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ರಿಯಲ್ ಎಸ್ಟೇಟ್ ಹಿನ್ನೆಲೆಯುಳ್ಳ ಹಲವು ಮಂದಿ ಆವರಿಸಿಕೊಂಡಿರುವುದು ಬೇಸರ ತರಿಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿದ್ದಾರೆ.