ರಾಜಕೀಯಕಡಿಮೆ ಪ್ರಮಾಣದ ಮತದಾನದಿಂದ ಬಿಜೆಪಿಗೆ ಹಾನಿ, ಕಾಂಗ್ರೆಸ್ ಮೇಲೂ ಪರಿಣಾಮ ಸಾಧ್ಯತೆ
ಹೈದ್ರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿರುವುದು ಬಿಜೆಪಿ ನಿರೀಕ್ಷೆಗಳಿಗೆ ಹಾನಿಯಾಗಬಹುದು, ಕಾಂಗ್ರೆಸ್ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬಂತಹ ವಿಶ್ಲೇಷಣೆಗಳು ಕೇಳಿಬರುತ್ತಿವೆ