ರಾಜ್ಯಮತದಾನದ ಪ್ರಮಾಣ ಮೊದಲೇ ಕಡಿಮೆ, ಅದರ ಜೊತೆಗೆ ನೋಟಾ ಚಲಾವಣೆ ಹೆಚ್ಚು: ಇದು ಬೆಂಗಳೂರಿನ ಚುನಾವಣೆ ಕಥೆ!
2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನೋಟಾ (ಮೇಲಿನ ಯಾವುದೂ ಇಲ್ಲ) ಗೆ ಅತಿ ಹೆಚ್ಚು ಮತಗಳನ್ನು ಪಡೆದ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.