ವಾಣಿಜ್ಯಮಹಿಳೆಯರ ಸ್ವಾವಲಂಬನೆಗೆ ಹೊಸ ಬಲ: ಮಹಿಳಾ ಸಮೃದ್ಧಿ ಯೋಜನೆಯಡಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ; ಅರ್ಜಿ ಸಲ್ಲಿಸೋದು ಹೇಗೆ?
ಸ್ವಂತ ಉದ್ಯೋಗ ಶುರು ಮಾಡಲು ಹಣದ ಕೊರತೆಯೇ? ಇಲ್ಲಿದೆ ನೋಡಿ ಸ್ವಂತ ವ್ಯಾಪಾರ ಕನಸಿಗೆ ಬೆನ್ನೆಲುಬಾಗಿರುವ ಮಹಿಳಾ ಸಮೃದ್ಧಿ ಯೋಜನೆಯ ಮಾಹಿತಿ: 1.40 ಲಕ್ಷ ರೂ.ವರೆಗೆ ಸಾಲ, 4% ಬಡ್ಡಿದರದಲ್ಲಿ ಮಹಿಳೆಯರಿಗೆ ಅವಕಾಶ