ಸಿನಿಮಾ ಸುದ್ದಿ'Love... ಲಿ' ಸಿನಿಮಾದ ಸ್ಕ್ರಿಪ್ಟ್ ಕೇಳಿದ ತಕ್ಷಣವೇ ನಾನು ಪ್ರೀತಿಯಲ್ಲಿ ಬಿದ್ದೆ: ವಸಿಷ್ಠ ಸಿಂಹ
ಗಾಯಕರೂ ಆಗಿರುವ ವಸಿಷ್ಠ ಸಿಂಹ ಅವರು ಸಾನ್ವಿ ಶೆಟ್ಟಿ ಜೊತೆಯಲ್ಲಿ ಹಾಡಿದ್ದಾರೆ. ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಅವರು, Love... ಲಿ ಸ್ಕ್ರಿಪ್ಟ್ ನನ್ನ ಹೃದಯವನ್ನು ಆಳವಾಗಿ ಮುಟ್ಟಿದೆ ಮತ್ತು ಅದು ತಾನು ತಕ್ಷಣವೇ ಪ್ರೀತಿಯಲ್ಲಿ ಬೀಳುವ ಸ್ಕ್ರಿಪ್ಟ್ ಆಗಿತ್ತು ಎಂದಿದ್ದಾರೆ.