ದೇಶಮಹಾರಾಷ್ಟ್ರ Love Trap ಕೇಸ್: 180 ಯುವತಿಯರು, 350 ವಿಡಿಯೋಗಳು..; ಬ್ರೇಕಪ್ ಬಳಿಕ Playboy ಆಗಿ ಬದಲಾಗಿದ್ದ ಆರೋಪಿ Mohammad Ayaz
180 ಅಪ್ರಾಪ್ತ ಯುವತಿಯರ ಪ್ರೀತಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿ ಖಾಸಗಿ ಕ್ಷಣಗಳ ವಿಡಿಯೋ ಮಾಡಿಕೊಂಡಿದ್ದ ಆರೋಪದ ಮೇರೆಗೆ ಬಂಧನಕ್ಕೀಡಾಗಿರುವ ಮೊಹಮ್ಮದ್ ಅಯಾಜ್ ತನ್ನ ಪ್ರೇಯಸಿ ಜೊತೆಗಿನ ಬ್ರೇಕಪ್ ಬಳಿಕ ಪ್ಲೇಬಾಯ್ ಆಗಿ ಬದಲಾಗಿದ್ದ.