ಸಿನಿಮಾ ಸುದ್ದಿನನಗೆ 40 ವರ್ಷ ಆಯ್ತು... ಇನ್ಮುಂದೆ ರೊಮ್ಯಾಂಟಿಕ್ ಸಿನಿಮಾ ಮಾಡಲ್ಲ: ಧನುಷ್
ನಟ ಧನುಷ್ ಅವರು ಹಿಂದಿ, ತಮಿಳು, ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಭಿನ್ನ ರೀತಿಯ ಪಾತ್ರ ಮಾಡಿರುವ ಧನುಷ್, ಇನ್ನೂ ಮುಂದೆ ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.