Love Sex Aur Dhokha 2

Love sex aur dhokha: ಪ್ರೀತಿ ನೆಪದಲ್ಲಿ ದೈಹಿಕ ಸಂಬಂಧ, ಹಲ್ಲೆ; ಗರ್ಭಿಣಿ ಎಂದು ತಿಳಿಯುತ್ತಲೇ ನಾಪತ್ತೆಯಾದ ಭೂಪ!
18 ವರ್ಷದ ಕಾಲೇಜು ವಿದ್ಯಾರ್ಥಿನಿ ಯುವತಿಗೆ ಆರೋಪಿ ಹರೀಶ್ ಎಂಬಾತ ಮೋಸ ಮಾಡಿದ್ದು, ಈ ಸಂಬಂಧ ಸಂತ್ರಸ್ಥ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಲವ್ ಸೆಕ್ಸ್ ಔರ್ ಧೋಖಾ 2 ಚಿತ್ರದ ಮೂಲಕ ನಟಿ ಉರ್ಫಿ ಜಾವೇದ್ ಚಿತ್ರರಂಗಕ್ಕೆ ಪದಾರ್ಪಣೆ
ನಟಿ ಮತ್ತು ಸಾಮಾಜಿಕ ಮಾಧ್ಯಮದ ಇನ್ಫ್ಲುಯನ್ಸರ್ ಉರ್ಫಿ ಜಾವೇದ್ ಅವರು 'ಲವ್ ಸೆಕ್ಸ್ ಔರ್ ಧೋಖಾ 2' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಈ ಚಿತ್ರವನ್ನು ದಿಬಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದಾರೆ ಮತ್ತು 2010 ರಲ್ಲಿ ತೆರೆಕಂಡ ಲವ್ ಸೆಕ್ಸ್ ಔರ್ ಧೋಖಾ ಚಿತ್ರದ ಸೀಕ್ವೆಲ್ ಇದಾಗಿದೆ.

