Love propose

ವಿದ್ಯಾರ್ಥಿನಿಗೆ ಪ್ರೊಫೆಸರ್ ಪ್ರಪೋಸ್: Video ವೈರಲ್ ಬೆನ್ನಲ್ಲೇ ಕಾಲೇಜಿಗೆ ಬಾಂಬ್ ಬೆದರಿಕೆ..!
ಶುಕ್ರವಾರ ಮುಂಜಾನೆ ಕಾಲೇಜಿನ ಪ್ರಿನ್ಸಿಪಾಲ್ ಸೇರಿದಂತೆ ಅಧಿಕಾರಿಗಳ ಅಧಿಕೃತ ಇಮೇಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಪಂದ್ಯದ ವೇಳೆ ಆಸೀಸ್ ಯುವತಿಗೆ ಇಂಗ್ಲೆಂಡ್ ಅಭಿಮಾನಿಯ ಪ್ರೀತಿ ನಿವೇದನೆ; ಯುವತಿ ಓಕೆ ಅಂದಳಾ? ಈ ವಿಡಿಯೋ ವೈರಲ್
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮಧ್ಯೆ ಆಶಸ್ ಮೊದಲ ಟೆಸ್ಟ್ ಪಂದ್ಯ ಬ್ರಿಸ್ಬೇನ್ ನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ಆಡುವ ವೇಳೆ ಮೈದಾನದ ಹೊರಗೆ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಯೊಬ್ಬ ಆಸ್ಟ್ರೇಲಿಯಾದ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.

ಸಿಡ್ನಿ: ಆಸ್ಟ್ರೇಲಿಯಾ ಯುವತಿಯ ಹೃದಯ ಕದ್ದ ಬೆಂಗಳೂರಿನ ಯುವಕ!
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ನಡೆಯುವ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತೀಯ ಅಭಿಮಾನಿಯೊಬ್ಬ, ಆಸ್ಟ್ರೇಲಿಯಾದ ಹುಡುಗಿಗೆ ಲವ್ ಪ್ರಪೋಸ್ ಮಾಡಿದ್ದು ಸಾಕಷ್ಟು ಸುದ್ದಿ ಮಾಡಿತ್ತು. ಅಲ್ಲದೆ, ಆ ಯುವಕ ಯಾರೆಂಬ ಕುತೂಹಲ ಎಲ್ಲರಲ್ಲೂ ಶುರುವಾಗಿತ್ತು.

ದಸರಾ ಯುವ ವೇದಿಕೆಯಲ್ಲಿ ಪ್ರಪೋಸ್; ಬೇಬಿ ಡಾಲ್ ನಿವೇದಿತಾ ಗೌಡ ಹೇಳಿದ್ದೇನು?
ದಸರಾ ಯುವ ವೇದಿಕೆ ಮೇಲೆ ರ್ಯಾಪರ್ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದು ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ನಿವೇದಿತಾ ಗೌಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಗೆಳತಿ ಮಸಾಯಿಗೆ ರೇಸ್ ಟ್ರ್ಯಾಕ್‌ನಲ್ಲೇ ಜೇಕ್ ರಾಬರ್ಟ್ಸನ್ ಪ್ರೇಮ ನಿವೇದನೆ
ಇಂಗ್ಲೆಂಡ್ ನಲ್ಲಿ ನಡೆದ ಗ್ರೇಟ್ ನಾರ್ಥ ರೇಸ್ ನ ಪುರುಷರ ರೇಸ್ ನಲ್ಲಿ ರನ್ನರ್ ಅಪ್ ಆದ ನ್ಯೂಜಿಲೆಂಡ್ ತಂಡದ ಜೇಕ್ ರಾಬರ್ಟ್ಸನ್ ರೇಸ್ ಟ್ರ್ಯಾಕ್ ನಲ್ಲೇ ಗೆಳತಿ ಮ್ಯಾಗ್ಡಲೈನ್...

