ಸಿನಿಮಾ ಸುದ್ದಿ'ಲವ್ ಮಾಕ್ಟೇಲ್ 2' ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ ಸುಷ್ಮಿತಾ
ಡಾರ್ಲಿಂಗ್ ಕೃಷ್ಣ ನಿರ್ದೇಶನ ಮತ್ತು ನಾಯಕ ನಟನಾಗಿ ಅಭಿನಯಿಸುತ್ತಿರುವ ಲಾವ್ ಮಾಕ್ ಟೇಲ್ 2 ಚಿತ್ರಕ್ಕೆ ನಾಯಕಿಯಾಗಿ ಹೊಸಬರ ಪ್ರವೇಶವಾಗುತ್ತಿದೆ. ಲವ್ ಮಾಕ್ಟೇಲ್ ನಲ್ಲಿ ಅಭಿನಯಿಸಿದ್ದ ಅಭಿಲಾಶ್ ಮತ್ತು ಖುಷಿ ಆಚಾರ್ ಇದರಲ್ಲೂ ಇರಲಿದ್ದು ಮುಂದುವರಿದ ಭಾಗದಲ್ಲಿ ಮೂರು ಹೊಸ ಪಾತ್ರಗಳ ಪ್ರವೇಶವಾಗುತ್ತಿದೆ.